ಕರಾವಳಿ ಚಲನಚಿತ್ರವು ೧೯೭೭ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ವಿಶುಕುಮಾರ್ರವರು ನಿರ್ದೇಶಿಸಿದ್ದಾರೆ. ಬಿ.ದಾಮೋದರ್‌ರವರು ಈ ಚಿತ್ರ ನಿರ್ಮಾನಿಸಿದ್ದಾರೆ. ಈ ಚಿತ್ರವು ಕರವಳಿ ಎಂಬ ಕಾದಂಬರಿಗೆ ಆಧಾರಿತವಾಗಿದೆ. ಈ ಚಿತ್ರದಲ್ಲಿ ವಿಶುಕುಮಾರ್ ನಾಯಕನ ಪಾತ್ರದಲ್ಲಿ ಮತ್ತು ರೀತ ಅಂಚನ್ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೇಮಂತ್ ಕುಮಾರ್ರವರು ಈ ಚಿತ್ರಕ್ಕೆ ಸಂಗೀತವನ್ನು ನೀಡಿದ್ದಾರೆ. == ಚಿತ್ರದ ನಟ-ನಟಿಯರು == ವಿಶುಕುಮಾರ್ ರೀತ ಅಂಚನ್ ಶ್ರೀಕಲ ಹಟ್ತಂಗಡಿ